SomBeat.com
Music for Everyone

SomBeat.com

img

ಸಪ್ತ ಸ್ವರ

Trash Metal, Piano, Classical, Drum and Bass

19 Views
Share whit Friends
Share Direct Link

Into BGM ಹೇಳದ ಮಾತೊಂದು ಹೇಳದೇ ಹಾಗೆ ಉಳಿಯಿತು ನೀ ಹೇಳದಿದ್ದರೂ ನನಗೆ ಅರಿವಾಯಿತು ಬಂಧನವೇ ಬೆಡೆಂದ ಜೀವ ನಿನ್ನಲ್ಲಿ ಬಂಧಿಯಾಯಿತು ನಿನ್ನಾಸೆಯ ಒಲುಮೆಗೆ ಹಾತೋರೆಯಿತು |ಪ | BGM ಸಪ್ತ ಸ್ವರಗಳಿಗೆ ನಿನ್ನ ದನಿಯೇ ಚಿತ್ತಾರ ನನ್ನೀ ಲೇಖನಕೆ ನಿನ್ನ ಶ್ರುತಿಯೇ ಆಧಾರ ಮೆಲ್ಲಗೆ ಶ್ರುತಿ ಸೇರಿಸುವೆಯಾ ಷಡ್ಜದಲಿ ಸುಮದುರವಾಗಿ ಹಾಡು ಗಾಂಧಾರದಲಿ Bgm ಭಾವನೆಗಳ ಮೂಲವೇ ಸಂಗೀತ ನನ್ನ ಸಂಗೀತಕ್ಕೆ ಭಾವನೆಗಳೇ ನೀನು ನನ್ನೆದೆಯ ಬಡಿತದ ನಾದಕೆ ನುಡಿಸು ನಿನ್ನ ಮಾತಿನ ಸ್ವರಗಳ


Download Music and Video


Sign up now and you will be able to download MP3 videos and music!